heroic verse
ನಾಮವಾಚಕ

ವೀರ(ಕಾವ್ಯ) ಛಂದಸ್ಸು; ವೀರಕಾವ್ಯಗಳಲ್ಲಿ ಯಾ ಉದಾತ್ತ ವಿಷಯ ಕಾವ್ಯಗಳಲ್ಲಿ ಉಪಯೋಗಿಸುವ ಛಂದಸ್ಸು:

  1. ಗ್ರೀಕ್‍ ಮತ್ತು ಲ್ಯಾಟಿನ್ನಿನಲ್ಲಿ ಹೆಕ್ಸಾಮಿಟರ್‍ ಎಂಬ ಷಡ್ಗಣಪಾದಿ ಛಂದಸ್ಸು.
  2. ಇಂಗ್ಲಿಷಿನಲ್ಲಿ ಒಂದು ಲಘು, ಒಂದು ಗುರುಗಳುಳ್ಳ, ಐದು ಗಣಗಳ ಪಾದವುಳ್ಳ ಅಯಾಂಬಿಕ್‍ ಛಂದಸ್ಸು.
  3. ಹ್ರೆಂಚ್‍ನಲ್ಲಿ ಹನ್ನೆರಡು ಮಾತ್ರೆಗಳುಳ್ಳ ಷಡ್ಗಣಪಾದದ ಅಲೆಗ್ಸಾಂಡ್ರೈನ್‍ ಛಂದಸ್ಸು.